Kriyapada in Kannada Explanation [ಕನ್ನಡ ಸಂಪೂರ್ಣ ಮಾಹಿತಿ ಕ್ರಿಯಾಪದ]

Kriyapada in Kannada Explanation ಕನ್ನಡ ಸಂಪೂರ್ಣ ಮಾಹಿತಿ ಕ್ರಿಯಾಪದ Kriyapada in Kannada Explanation ಕ್ರಿಯೆಯ ಅರ್ಥವನ್ನು ಕೊಡುವ, ಪ್ರತ್ಯಯವನ್ನು ಹೊಂದದಿರುವ ಶಬ್ದಕ್ಕೆ ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎಂದು ಕರೆಯುತ್ತಾರೆ. ಈ ಕ್ರಿಯಾ ಪ್ರಕೃತಿಗಳಿಗೆ ಕಾಲಸೂಚಕ ಮತ್ತು ಆಖ್ಯಾತ ಪ್ರತ್ಯಯಗಳು ಪ್ರತ್ಯಯಗಳು ಮತ್ತು ಆಖ್ಯಾತ ಸೇರಿ ಕ್ರಿಯಾಪದಗಳಾಗುತ್ತವೆ. ಉದಾಃ ಧಾತು+ಕಾಲಸೂಚಕ ಪ್ರತ್ಯಯ+ಅಖ್ಯಾತಪ್ರತ್ಯಯ= ಕ್ರಿಯಾಪದ ಮಾಡು+ಉತ್ತ+…