Lekhana Chinhegalu in Kannada [ಕನ್ನಡದ ಲೇಖನದ ಚಿಹ್ನೆಗಳು]

Lekhana Chinhegalu in Kannada : ಬರವಣಿಗೆಯಲ್ಲಿ ಉಪಯೋಗಿಸುವ ಚಿಹ್ನೆಗಳೇ ಲೇಖನ ಚಿಹ್ನೆಗಳು.. ಇವು ವಾಕ್ಯಗಳಲ್ಲಿರುವ ಬೇರೆ ಬೇರೆ ಭಾಗಗಳಿಗೆ ಇರುವ ಸಂಬಂಧವನ್ನು ಸೂಚಿಸುತ್ತವೆ. ಇದರಿಂದ ವಾಕ್ಯದ ಅರ್ಥ ಸ್ಪಷ್ಟವಾಗುತ್ತದೆ. ಮುಖ್ಯವಾಗಿ ಹನ್ನೆರಡು ಬಗೆಯ ಲೇಖನ ಚಿಹ್ನೆಗಳಿವೆ. ಚಿಹ್ನೆ ಗಳಹೆಸರು ಚಿಹ್ನೆ ಪೂರ್ಣವಿರಾಮ (.) ಅರ್ಧವಿರಾಮ (;) ಗೀಟು (–) ಭಾವಸೂಚಕ ಚಿಹ್ನೆ (!) ಅಧಿಕ…









