Siddayya Puranik

Siddayya Puranik ಸಿದ್ದಯ್ಯ ಪುರಾಣಿಕ (೧೯೧೮-೧೯೯೪) siddayya puranik ಯಲಬುರ್ಗಾ ತಾಲೂಕಿನ ದ್ಯಾಂಪುರವೆ೦ಬ ಚಿಕ್ಕಹಳ್ಳಿಯಲ್ಲಿ ಇವರು ಜನಿಸಿದರು ೧೮-೬-೧೯೧೮ ರಂದು. ತಂದೆ ಶ್ರೇಷ್ಠ ಪುರಾಣಿಕರಾದ ಕಲ್ಲಿನಾಥ ಶಾಸ್ತ್ರಿಗಳು; ತಾಯಿ ದಾನವ್ವ, ಪುರಾಣಿಕ ಎಂಬುದು ಇವರ ಮನೆತನದ ಹೆಸರಾಗಿದೆ. ತಮ್ಮ ಅಜ್ಜನ ಹೆಸರು ಸಿದ್ದಯ್ಯ ಅದನ್ನೇ ಇವರಿಗೂ ಇಡಲಾಯಿತು. ಇವರ ಮನೆ ದಾಸೋಹದ ಮನೆಯಾಗಿತ್ತು ವಿದ್ಯಾರ್ಥಿದೆಸೆಯಲ್ಲಿ ಬರೆದ…









