RRB NTPC Recruitment 2025 : ಭಾರತೀಯ ರೈಲ್ವೆ ಸಚಿವಾಲಯದಿಂದ ಹೊಸ ವಿವಿಧ ಹುದ್ದೆಗಳ ನೇಮಕಾತಿ

RRB NTPC Recruitment 2025 : ಭಾರತೀಯ ರೈಲ್ವೆ ಸಚಿವಾಲಯದಿಂದ ಒಟ್ಟು 8850 ವಿವಿಧ ಹುದ್ದೆಗಳ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಸ್ಟೇಷನ್ ಮಾಸ್ಟರ್, ಗೂಡ್ಸ್ ರೈಲು ವ್ಯವಸ್ಥಾಪಕ, ಸಂಚಾರ ಸಹಾಯಕ, ಮುಖ್ಯ ವಾಣಿಜ್ಯ ಕಮ್ ಟಿಕೆಟ್ ಮೇಲ್ವಿಚಾರಕ, ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್,…









