ಕನ್ನಡ ವಾಕ್ಯಗಳು Kannada Vakyagalu

Kannada Vakyagalu : ಕರ್ತೃಪದ, ಕರ್ಮಪದ, ಕ್ರಿಯಾಪದಗಳಿಂದ, ಅವುಗಳ ವಿಶೇಷಣಗಳಿಂದ ಕ್ರಮವಾಗಿ ಬರೆದ ಪದ ಸಮೂಹವೇ ವಾಕ್ಯ ವೆನಿಸುವುದು. ಅನೇಕ ಶಬ್ದಗಳನ್ನು ಪರಸ್ಪರ ಸಂಬಂಧವುಂಟಾಗುವಂತೆ ಜೋಡಿಸುವುದೇ ವಾಕ್ಯ ರಚನೆ ಎನಿಸುವುದು. ಅನ್ವಯಾನುಕ್ರಮ : ವಾಕ್ಯದಲ್ಲಿ ಮೊದಲಿಗೆ ಕರ್ತೃಪದ ನಂತರದಲ್ಲಿ ಕರ್ಮಪದ ಬಂದು ಕೊನೆಯಲ್ಲಿ ಕ್ರಿಯಾಪದ ಬರುತ್ತದೆ. ವಿಶೇಷಣಗಳು ಆಯಾಪದಗಳ ಹಿಂದೆ ಇರುತ್ತವೆ. ಇದು ಸಾಮಾನ್ಯ ನಿಯಮ.…