Tatsam Tadbhav in Kannada
Tatsam Tadbhav in Kannada Tatsam Tadbhav in Kannada ಪರಸ್ಪರ ಸಂಪರ್ಕಕ್ಕೆ ಒಳಗಾಗುವ ಭಾಷೆಗಳು ಕೊಳು – ಕೊಡೆ ಮಾಡಿ ಕೊಳ್ಳುವು ಸಹಜಕ್ರಮ. ಹೀಗೆ ಒಂದು ಭಾಷೆಯ ಪದವನ್ನು ಮತ್ತೊಂದು ಭಾಷೆಯ ಜನ ಸಮುದಾಯ ಸ್ವೀಕರಿಸಿ, ಮೂಲ ಸ್ವರೂಪದಲ್ಲಿಯೇ ಬಳಸಿದರೆ ಅದನ್ನು ‘ತತ್ಸಮ’ (ತತ್+ಸಮ) ಎನ್ನಲಾಗುವುದು. ಅಂದರೆ ಸ್ವೀಕೃತ ಪದವನ್ನು ಸ್ವೀಕರಿಸುವಲ್ಲಿ ಬದಲಾವಣೆಯನ್ನು ಉಂಟು…