
ನಾಮವಿಭಕ್ತಿಪ್ರತ್ಯಗಳು ಉದಾಹರಣೆ ಅರ್ಥ NamaVibhakti PratyayaGalu Kannada Example Meaning
NamaVibhakti PratyayaGalu Kannada Example Meaning ಭಾಷೆಯಲ್ಲಿ ಯಾವುದೇ ನಾಮಪದ ಪೂರ್ಣ ಬಳಕೆಯಗಬೇಕಾದರೆ ವಿಭಕ್ತಿ ಪ್ರತ್ಯಯದ ಪಾತ್ರ ಬಹಳ ಮುಖ್ಯ. ಲಿಂಗ- ವಚನ ವ್ಯವಸ್ಥೆಗಾಗಿ ನಾಮಪದಗಳಿವೆ. ರೂಪಭೇದ ಕಲ್ಪಿಸಿರುವಂತೆಯೇ ವ್ಯಾಕ್ಯದಲ್ಲಿನ ಮತ್ತೊಂದು ಪದಕ್ಕೆ ಸಂಬಂಧ…





