Kannada Champu Kavigalu, ಸಾಹಿತ್ಯಗಾರರ ಪಟ್ಟಿ, ಕೃತಿಗಳ ಪಟ್ಟಿ, ಇತಿಹಾಸ,
ಇದೊಂದು ರಚನಾ ಶೈಲಿಗೆ ಸಂಬಂಧಿಸಿದ ಪರಿಭಾಷೆ. ‘ಚಂಪೂ’ ಎಂಬುವುದು ಒಂದು ವಿಶಿಷ್ಟವಾದ ಕಾವ್ಯ ಪ್ರಕಾರ. ಗದ್ಯ ಮತ್ತು ಪದ್ಯಗಳೆರಡನ್ನು ಒಳಗೊಂಡ ದೀರ್ಘವಾದ ಕಾವ್ಯವೇ ಚಂಪೂಕಾವ್ಯ. ಇದರಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚಾಗಿರುತ್ತದೆ. ಸುಮಾರು 10ನೇ ಶತಮಾನದಿಂದ…