Tumakuru City Corporation Recruitment 2026 – ತುಮಕೂರು ಮಹಾನಗರ ಪಾಲಿಕೆಯಲ್ಲಿ ಸ್ಥಳೀಯ ವೃಂದ ಮತ್ತು ವಿವಿಧ ಗ್ರಾಮದ ಗಳಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನಿಯಮಗಳನ್ನು ಅನುಸರಿಸಿ ತುಮಕೂರು, ತಿಪಟೂರು ಮತ್ತು ಶಿರಾ ನಗರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಯ ವಿವರ
ಹುದ್ದೆಯ ಹೆಸರು : ಪೌರಕಾರ್ಮಿಕ
ಒಟ್ಟು ಹುದ್ದೆಗಳು : 238
| ಹುದ್ದೆಯ ಸ್ಥಳ | ಒಟ್ಟು ಹುದ್ದೆಗಳು |
| ತುಮಕೂರು ಮಹಾನಗರಪಾಲಿಕೆ | 175 |
| ತಿಪಟೂರು ನಗರಸಭೆ | 24 |
| ಶಿರಾ ನಗರಸಭೆ | 39 |
| ಒಟ್ಟು ಹುದ್ದೆಗಳು | 238 |
ವಿದ್ಯಾರ್ಹತೆ
ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಅಗತ್ಯವಿಲ್ಲ
ಕನ್ನಡ ಭಾಷೆ ಮಾತನಾಡಲು ತಿಳಿದಿರಬೇಕು
2 ವರ್ಷಗಳ ನಿರಂತರ ಪೌರಕಾರ್ಮಿಕ ಅನುಭವ ಇರುವವರಿಗೆ ಆದ್ಯತೆ
ವಯೋಮಿತಿ
ಕನಿಷ್ಠ: 18 ವರ್ಷ
ಗರಿಷ್ಠ: 55 ವರ್ಷ
ನಿಮ್ಮ ವಯೋಮಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ
ಸಾಮಾನ್ಯ ವರ್ಗ: ₹600
2A / 2B / 3A / 3B: ₹300
ಮಾಜಿ ಸೈನಿಕರು: ₹50
SC / ST / ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ನಮೂನೆಗಳನ್ನು ಸಂಬಂಧಪಟ್ಟ:
ಮಹಾನಗರಪಾಲಿಕೆ
ನಗರಸಭೆ ಕಚೇರಿಗಳಲ್ಲಿ ಪಡೆಯಬಹುದು
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು
ಭರ್ತಿ ಮಾಡಿದ ಅರ್ಜಿಯನ್ನು:
ಸಂಬಂಧಪಟ್ಟ ಕಚೇರಿಗೆ ನೇರವಾಗಿ ಸಲ್ಲಿಸಬೇಕು
ಪ್ರಮುಖ ದಿನಾಂಕಗಳು
ಅರ್ಜಿಯ ಪ್ರಾರಂಭ ದಿನಾಂಕ: 25-03-2026
ಅರ್ಜಿಯ ಕೊನೆಯ ದಿನಾಂಕ: 08-04-2026
ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ: 09-04-2026 (ಸಂಜೆ 5:00 ಗಂಟೆಯೊಳಗೆ)
Official Notification (ಅಧಿಸೂಚನೆ PDF): ತುಮಕೂರು ಮಹಾನಗರ ಪಾಲಿಕೆ ಅಧಿಸೂಚನೆ




