Bank of Baroda Apprentice Recruitment 2026 – ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲೊಂದಾದ Bank of Baroda ಇದೀಗ 2026ನೇ ಸಾಲಿನ ಅಪ್ರೆಂಟಿಸ್ ನೇಮಕಾತಿಗಾಗಿ ಭಾರೀ ಪ್ರಮಾಣದ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕನಸು ಹೊಂದಿರುವ ಪದವೀಧರರಿಗೆ ಇದು ಒಂದು ದೊಡ್ಡ ಅವಕಾಶವಾಗಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 5000 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆದು ಭವಿಷ್ಯದ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಈ ಅಪ್ರೆಂಟಿಸ್ ಯೋಜನೆ ಸಹಕಾರಿ ಆಗಲಿದೆ.




ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ 2026

ಹುದ್ದೆಯ  ವಿವರ ಮಾಹಿತಿ

ಸಂಸ್ಥೆ Bank of Baroda
ಹುದ್ದೆApprentice
ಒಟ್ಟು ಹುದ್ದೆಗಳು 5000
ಅರ್ಜಿ ವಿಧಾನಆನ್‌ಲೈನ್
ಉದ್ಯೋಗ ಸ್ಥಳಭಾರತದೆಲ್ಲೆಡೆ
ಅಧಿಕೃತ ವೆಬ್‌ಸೈಟ್ Bank of Baroda Careers

 



ಕೆಲವು ಪ್ರಮುಖ ರಾಜ್ಯಗಳ ಹುದ್ದೆಗಳು:

ರಾಜ್ಯಹುದ್ದೆಗಳು
ಕರ್ನಾಟಕ483
ಮಹಾರಾಷ್ಟ್ರ580
ಗುಜರಾತ್960
ಉತ್ತರ ಪ್ರದೇಶ764
ರಾಜಸ್ಥಾನ412
ತಮಿಳುನಾಡು199
ಕೇರಳ111

Bank of Baroda Apprentice Qualification ವಿದ್ಯಾರ್ಹತೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು. ಯಾವುದೇ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದು.

ಅಗತ್ಯ ಅರ್ಹತೆ:

  • BA
  • BCom
  • BSc
  • BBA
  • BE / BTech
  • ಇತರೆ ಯಾವುದೇ ಪದವಿ




Bank of Baroda Apprentice age ವಯೋಮಿತಿ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷವಾಗಿರಬೇಕು. ಸರ್ಕಾರದ ನಿಯಮಾನುಸಾರ ಮೀಸಲು ವರ್ಗಗಳಿಗೆ ವಯೋಸಡಿಲಿಕೆ ಲಭ್ಯವಿರುತ್ತದೆ.

ವಯೋ ಸಡಿಲಿಕೆ:

  • SC/ST ಅಭ್ಯರ್ಥಿಗಳಿಗೆ – 5 ವರ್ಷ
  • OBC ಅಭ್ಯರ್ಥಿಗಳಿಗೆ – 3 ವರ್ಷ
  • PwBD ಅಭ್ಯರ್ಥಿಗಳಿಗೆ – ನಿಯಮಾನುಸಾರ

Bank of Baroda Apprentice  Fee  ಅರ್ಜಿ ಶುಲ್ಕ

ಅಧಿಸೂಚನೆಯ ಪ್ರಕಾರ ವರ್ಗವಾರು ಅರ್ಜಿ ಶುಲ್ಕ ವಿಧಿಸಲಾಗುತ್ತದೆ.

ವರ್ಗಅರ್ಜಿ ಶುಲ್ಕ
ಸಾಮಾನ್ಯ / OBC₹800 + GST
SC / ST / ಮಹಿಳೆಯರು₹600 + GST
PwBD₹400 + GST

Bank of Baroda Apprentice  Scale ಮಾಸಿಕ

ಆಯ್ಕೆಯಾದ ಅಭ್ಯರ್ಥಿಗಳಿಗೆ ಶಾಖೆಯ ಪ್ರಕಾರ ಸ್ಟೈಪೆಂಡ್ ನೀಡಲಾಗುತ್ತದೆ.

ಗ್ರಾಮೀಣ / Semi Urban ಶಾಖೆಗಳು – ₹12,000
Urban / Metro ಶಾಖೆಗಳು – ₹15,000



Bank of Baroda Apprentice apply

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು:

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • Apprentices Recruitment 2026 ಲಿಂಕ್ ತೆರೆಯಿರಿ
  • ನೋಂದಣಿ ಮಾಡಿ
  • ಅರ್ಜಿ ಫಾರ್ಮ್ ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಅರ್ಜಿ ಶುಲ್ಕ ಪಾವತಿಸಿ
  • ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
  • ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ:

  • SSLC ಅಂಕಪಟ್ಟಿ
  • ಪದವಿ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಫೋಟೋ ಮತ್ತು ಸಹಿ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • PwBD ಪ್ರಮಾಣಪತ್ರ

Bank of Baroda Apprentice import date

ಅರ್ಜಿ ಪ್ರಾರಂಭ ದಿನಾಂಕ 19 ಮೇ 2026
ಅರ್ಜಿ ಕೊನೆಯ ದಿನಾಂಕ 08 ಜೂನ್ 2026

Bank of Baroda Apprentice import links ಪ್ರಮುಖ ಲಿಂಕ್ ಗಳು

ಅಧಿಕೃತ ವೆಬ್‌ಸೈಟ್ :  Bank of Baroda Official Website

ಅಧಿಕೃತ ಅಧಿಸೂಚನೆ PDF : Download Notification PDF 

Leave a Reply

Your email address will not be published. Required fields are marked *