NHM Karnataka Recruitment 2026 – ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘವು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಹಲವು ಖಾಲಿ ಹುದ್ದೆಗಳಿಗಾಗಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಈ ನೇಮಕಾತಿ ಸಂಪೂರ್ಣವಾಗಿ ವಾಕ್-ಇನ್ ಸಂದರ್ಶನದ ಮೂಲಕ ನಡೆಯಲಿದೆ, ಆದ್ದರಿಂದ ಅಭ್ಯರ್ಥಿಗಳು ಯಾವುದೇ ಆನ್ಲೈನ್ ಪರೀಕ್ಷೆ ಅಥವಾ ಅರ್ಜಿ ಪ್ರಕ್ರಿಯೆ ಇಲ್ಲದೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆಯ ವಿವರ
- ಸಂಸ್ಥೆ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ
- ಯೋಜನೆ: ರಾಷ್ಟ್ರೀಯ ಆರೋಗ್ಯ ಮಿಷನ್ (NHM)
- ಹುದ್ದೆಗಳ ಸ್ವರೂಪ: ತಾತ್ಕಾಲಿಕ / ಒಪ್ಪಂದ ಆಧಾರಿತ
- ಸಂದರ್ಶನ ದಿನಾಂಕ: 13 ಏಪ್ರಿಲ್ 2026
- ಸ್ಥಳ: ಆರೋಗ್ಯ ಸೌಧ, ಬೆಂಗಳೂರು
ಉದ್ಯೋಗ ವಿವರ (Job Details in Kannada)
ಹುದ್ದೆ 1: NUHM Consultant
ಹುದ್ದೆಗಳ ಸಂಖ್ಯೆ: 01
ವಿಭಾಗ: Urban Health Mission (NUHM)
ವಿದ್ಯಾರ್ಹತೆ:
BDS / BAMS
MPH / DPH / DPHM ಇದ್ದವರಿಗೆ ಆದ್ಯತೆ
ಅನುಭವ:
ಸರ್ಕಾರದ ಕ್ಷೇತ್ರದಲ್ಲಿ ಯಾವುದೇ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕನಿಷ್ಠ 3 ವರ್ಷದ ಅನುಭವ
ವಯೋಮಿತಿ: 45 ವರ್ಷ
ವೇತನ:
₹80,000/-
₹60,000/-
₹55,000/-
ವರ್ಗ: UR (General Category)
ಹುದ್ದೆ 2: Programme Assistant
ಹುದ್ದೆಗಳ ಸಂಖ್ಯೆ: 02
ವಿಭಾಗ: RCH
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree)
ಅನುಭವ:
ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷದ ಅನುಭವ
ವಯೋಮಿತಿ: 45 ವರ್ಷ
ವೇತನ: ₹25,000/-
ವರ್ಗ:
SC / Cat(A) / Others
GM / PWD
ಸಲಹೆಗಳು (Tips)
ಅಗತ್ಯ ದಾಖಲೆಗಳನ್ನು (Certificates) ತೆಗೆದುಕೊಂಡು ಹೋಗಿ
ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿ
ಅರ್ಹತೆಗಳಿಗೆ ತಕ್ಕಂತೆ ತಯಾರಿ ಮಾಡಿಕೊಂಡು ಹೋಗಿ
ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 02 ಏಪ್ರಿಲ್ 2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಏಪ್ರಿಲ್ 2026.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ




