KEA Agriculture Officer Recruitment 2026 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕೃಷಿ ಅಧಿಕಾರಿ (Agriculture Officer) ಮತ್ತು ಸಹಾಯಕ ಕೃಷಿ ಅಧಿಕಾರಿ (Assistant Agriculture Officer) ಹುದ್ದೆಗಳಿಗಾಗಿ ಎರಡು ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ Residual Parent Cadre (RPC) ಮತ್ತು Kalyana Karnataka (KK) ಪ್ರದೇಶಗಳಿಗೆ ಸಂಬಂಧಿಸಿದೆ. ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ನಿಂದ ಅಧಿಸೂಚನೆಗಳನ್ನು ಡೌನ್ಲೋಡ್ ಮಾಡಿ, ಅರ್ಹತೆ, ಹುದ್ದೆಗಳ ವಿವರ, ಶುಲ್ಕ ಮತ್ತು ಅರ್ಜಿ ಪ್ರಕ್ರಿಯೆಯನ್ನು ಪರಿಶೀಲಿಸಿ ನಂತರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
KEA ಕೃಷಿ ಅಧಿಕಾರಿ ನೇಮಕಾತಿ 2026 ಸಂಕ್ಷಿಪ್ತ ಮಾಹಿತಿ
ಸಂಸ್ಥೆ ಹೆಸರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಹುದ್ದೆ ಹೆಸರು: ಕೃಷಿ ಅಧಿಕಾರಿ (AO), ಸಹಾಯಕ ಕೃಷಿ ಅಧಿಕಾರಿ (AAO)
ಒಟ್ಟು ಹುದ್ದೆಗಳು: 872 + 18 (HK)
ಅರ್ಜಿ ಪ್ರಾರಂಭ ದಿನಾಂಕ: 19 ಏಪ್ರಿಲ್ 2026
ಅರ್ಜಿ ಕೊನೆಯ ದಿನಾಂಕ: 10 ಮೇ 2026
ಅಧಿಕೃತ ವೆಬ್ಸೈಟ್: https://cetonline.karnataka.gov.in/kea/
ಅರ್ಹತೆ :
B.Sc (Agriculture) / B.Sc (Hons) Agriculture
ಅಥವಾ Food Technology / Biotechnology / Agricultural Engineering ಮೊದಲಾದ ಪದವಿಗಳು
KEA Agriculture Officer Age limit ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು: 40 ವರ್ಷ
Cat-2A, 2B, 3A, 3B: 43 ವರ್ಷ
SC/ST: 45 ವರ್ಷ
ನಿಮ್ಮ ವಯೋಮಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
KEA Agriculture Officer application fees ಅರ್ಜಿ ಶುಲ್ಕ
General: ₹750
SC/ST: ₹500
PwD: ₹250
ಆಯ್ಕೆ ಪ್ರಕ್ರಿಯೆ
ಕನ್ನಡ ಭಾಷಾ ಪರೀಕ್ಷೆ
ಲಿಖಿತ ಪರೀಕ್ಷೆ (OMR)
ಅಂತಿಮ ಆಯ್ಕೆ – ಮೆರಿಟ್ ಆಧಾರ
ಅರ್ಜಿ ಸಲ್ಲಿಸುವ ವಿಧಾನ
- KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
- Online Registration ಮಾಡಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ
- ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ ಪಾವತಿ ಮಾಡಿ
- ಅರ್ಜಿ ಸಲ್ಲಿಸಿ
KEA Agriculture Officer Important Date ಪ್ರಮುಖ ದಿನಾಂಕಗಳು
ಅರ್ಜಿ ಆರಂಭ: 19 ಏಪ್ರಿಲ್ 2026
ಅರ್ಜಿ ಕೊನೆ: 10 ಮೇ 2026
ಶುಲ್ಕ ಪಾವತಿ ಕೊನೆ: 12 ಮೇ 2026
ಕನ್ನಡ ಪರೀಕ್ಷೆ: 06 ಜೂನ್ 2026
ಲಿಖಿತ ಪರೀಕ್ಷೆ (RPC): 07 ಜೂನ್ 2026
ಲಿಖಿತ ಪರೀಕ್ಷೆ (KK): 14 ಜೂನ್ 2026
ಮುಖ್ಯ ಲಿಂಕ್ಗಳು (Important Links)
ಅಧಿಕೃತ ಅಧಿಸೂಚನೆ PDF: Click Here
ರಿಜಿಸ್ಟ್ರೇಶನ್ ಲಿಂಕ್: Click Here
ಅಧಿಕೃತ ವೆಬ್ಸೈಟ್: cetonline.karnataka.gov.in




