AHVS Karnataka Recruitment 2026 – ಕರ್ನಾಟಕ ಸರ್ಕಾರದ Animal Husbandry and Veterinary Sciences (AHVS) ಇಲಾಖೆ ವಿವಿಧ ವೆಟರಿನರಿ ಅಧಿಕಾರಿ (Veterinary Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ತಕ್ಕದ್ದು ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
AHVS Karnataka Job Details AHVS ಕರ್ನಾಟಕ ಹುದ್ದೆಗಳ ವಿವರ
ಸಂಸ್ಥೆ ಹೆಸರು: Animal Husbandry and Veterinary Sciences Karnataka (AHVS)
ಹುದ್ದೆಗಳ ಸಂಖ್ಯೆ: ವಿವಿಧ (Various)
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆ ಹೆಸರು: ವೆಟರಿನರಿ ಅಧಿಕಾರಿ
ವೇತನ: ₹52,650/- ಪ್ರತಿಮಾಸ
ಅರ್ಹತೆ (Eligibility Criteria)
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Degree / B.V.Sc / AH Degree ಪೂರ್ಣಗೊಳಿಸಿರಬೇಕು.
ವಯೋಮಿತಿ (Age Limit)
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 38 ವರ್ಷ
ವಯೋಮಿತಿ ಸಡಿಲಿಕೆ:
OBC / 2A / 2B / 3A / 3B: 3 ವರ್ಷ
SC / ST / Cat-I: 5 ವರ್ಷ
ಪೂರ್ವ ಸೈನಿಕರು (Ex-Servicemen): 10 ವರ್ಷ
ನಿಮ್ಮ ವಯೋಮಿತಿ ನೋಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಶುಲ್ಕ (Application Fee)
General / 2A / 2B / 3A / 3B: ₹750/-
SC / ST / Cat-1 / PwBD: ₹500/-
ವಿಶೇಷ ವರ್ಗ: ₹250/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ (Selection Process)
ಸ್ಪರ್ಧಾತ್ಮಕ ಪರೀಕ್ಷೆ (Competitive Examination)
ದಾಖಲೆ ಪರಿಶೀಲನೆ (Document Verification)
ಸಂದರ್ಶನ (Interview)
ಮುಖ್ಯ ಲಿಂಕ್‌ಗಳು (Important Links)
ಅಧಿಕೃತ ಅಧಿಸೂಚನೆ (PDF): Click Here
ಆನ್‌ಲೈನ್ ಅರ್ಜಿ: Click Here
ಅಧಿಕೃತ ವೆಬ್‌ಸೈಟ್: ahvs.karnataka.gov.in
ಕೊನೆಯ ಮಾತು : AHVS ಕರ್ನಾಟಕ ನೇಮಕಾತಿ 2026 ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅರ್ಜಿ ಪ್ರಕ್ರಿಯೆ ಆರಂಭವಾದ ಕೂಡಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿ ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.




