G S Shivarudrappa

G.S Shivarudrappa ಡಾ. ಜಿ.ಎಸ್. ಶಿವರುದ್ರಪ್ಪ (1926) G.S Shivarudrappa ಜಿ.ಎಸ್.ಎಸ್. ಕನ್ನಡದ ಶ್ರೇಷ್ಠ ಬರಹಗಾರರಲ್ಲೊಬ್ಬರು. ಇವರು ಜನಿಸಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ೭-೨-೧೯೨೬ರಲ್ಲಿ, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊನ್ನಾಳಿಯಲ್ಲಿ ದಾವಣಗೆರೆಯಲ್ಲಿ ಪ್ರೌಢಶಾಲೆಯ ಕಟ್ಟೆಯನ್ನು ಹತ್ತಿದರು. ಅತ್ಯಂತ ಕಡುಬಡತನದಲ್ಲಿ ಬಂದಿದ್ದರಿ೦ದ ಕುಟುಂಬದ ನಿರ್ವಹಣೆಗಾಗಿ ಗುಬ್ಬಿಯಲ್ಲಿ ಸರಕಾರಿ ನವಕರಿಗೆ ಸೇರುತ್ತಾರೆ. ಆದರೆ ಮೇಲಾಧಿಕಾರಿಯ ಉಪಟಳವನ್ನು…