Yadgir Library Supervisor Recruitment 2026 – ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ) ನಿಯಮಗಳು–2022ರ ಅನ್ವಯ ಈ ನೇಮಕಾತಿ ನಡೆಯಲಿದೆ.
ಈ ಹಿಂದೆ ಪ್ರಕಟಿಸಿದ್ದ ಅಧಿಸೂಚನೆಯನ್ನು ಹಿಂಪಡೆದು, ಹೊಸದಾಗಿ ಖಾಲಿಯಾದ ಹುದ್ದೆಗಳನ್ನು ಸೇರಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Yadgir Library Supervisor job detail – ನೇಮಕಾತಿ ವಿವರ
ಸಂಸ್ಥೆ: ಯಾದಗಿರಿ ಜಿಲ್ಲಾ ಪಂಚಾಯತಿ
ಹುದ್ದೆಯ ಹೆಸರು: ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ
ಉದ್ಯೋಗ ಸ್ಥಳ: ಯಾದಗಿರಿ ಜಿಲ್ಲೆ
ಅರ್ಜಿ ವಿಧಾನ: ಆನ್ಲೈನ್
ಉದ್ಯೋಗ ಪ್ರಕಾರ: ಕರ್ನಾಟಕ ಸರ್ಕಾರದ ಗ್ರಾಮ ಪಂಚಾಯತಿ ಹುದ್ದೆ
ಖಾಲಿ ಹುದ್ದೆಗಳಿರುವ ಗ್ರಾಮ ಪಂಚಾಯತಿಗಳು
ಈ ನೇಮಕಾತಿಯಡಿ ಕೆಳಕಂಡ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳು ಲಭ್ಯವಿವೆ.
| ಗ್ರಾಮ ಪಂಚಾಯಿತಿ ಹೆಸರು | ಹುದ್ದೆಗಳ ಸಂಖ್ಯೆ |
| ವರ್ಕನಳ್ಳಿ | 1 |
| ಠಾಣಗುಂದಿ | 1 |
| ಅರಕೇರಾ (ಕೆ) | 1 |
| ಅನವೂರ | 1 |
| ವಡಗೇರಾ | 1 |
| ಮೂದುನೂರ (ಕೆ) | 1 |
| ಬಂದಳ್ಳಿ | 1 |
| ಕಿಲ್ಲನಕೇರಾ | 1 |
| ಅರಕೇರಾ ಜೆ | 1 |
| ಪುಟಪಾಕ | 1 |
| ರಾಜನಕೊಳ್ಳೂರು |
Yadgir Library Supervisor Qulification ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ದ್ವಿತೀಯ ಪಿಯುಸಿ (PUC) ಉತ್ತೀರ್ಣರಾಗಿರಬೇಕು.
- Certificate Course in Library Science ಪ್ರಮಾಣಪತ್ರ ಹೊಂದಿರಬೇಕು.
- ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿರಬೇಕು.
ವಿಶೇಷ ಸೂಚನೆ
ಒಂದು ವೇಳೆ Library Science Certificate ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ, PUC ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
Yadgir Library Supervisor Age ವಯೋಮಿತಿ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸು ಪೂರೈಸಿರಬೇಕು.
ಗರಿಷ್ಠ ವಯೋಮಿತಿ:
| ಸಾಮಾನ್ಯ ವರ್ಗ | 40 ವರ್ಷ |
| ಪ್ರವರ್ಗ 2A, 2B, 3A, 3B | 43 ವರ್ಷ |
| ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ–1 | 45 ವರ್ಷ |
ವಯೋಮಿತಿಯಲ್ಲಿ ಸಡಿಲಿಕೆ
- ಮಾಜಿ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ.
- ವಿಧವೆಯರಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ.
Yadgir Library Supervisor Selection ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಮಾನದಂಡಗಳ ಆಧಾರದ ಮೇಲೆ ನಡೆಯುತ್ತದೆ.
- ಶೈಕ್ಷಣಿಕ ಮೆರಿಟ್
- ಸರ್ಕಾರದ ಮೀಸಲಾತಿ ನಿಯಮಗಳು
- ಸಮಾನ ಅಂಕ ಬಂದಲ್ಲಿ ವಯಸ್ಸಿನಲ್ಲಿ ಹಿರಿಯರಿಗೆ ಆದ್ಯತೆ
Library Science ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
Yadgir Library Supervisor Applying ಅರ್ಜಿ ಸಲ್ಲಿಸುವ ವಿಧಾನ
- ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
- ಅರ್ಜಿಯಲ್ಲಿ ಕೇಳಿರುವ ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಅಪ್ಲೋಡ್ ಮಾಡಬೇಕು.
- ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
Yadgir Library Supervisor important ಪ್ರಮುಖ ದಿನಾಂಕಗಳು
| ಅರ್ಜಿ ಪ್ರಾರಂಭ ದಿನಾಂಕ: | 13-07-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 27-07-2026 |
Important Document ಅಗತ್ಯ ದಾಖಲೆಗಳು
- SSLC ಅಂಕಪಟ್ಟಿ
- PUC ಅಂಕಪಟ್ಟಿ
- Library Science Certificate
- Computer Course Certificate
- ಜಾತಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
- ಗ್ರಾಮೀಣ ಪ್ರಮಾಣಪತ್ರ
- ಮಹಿಳೆ / ಮಾಜಿ ಸೈನಿಕ / ಅಂಗವಿಕಲ / ವಿಧವೆ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
- ಆಧಾರ್ ಕಾರ್ಡ್
- ಇತ್ತೀಚಿನ ಭಾವಚಿತ್ರ
Yadgir Library Supervisor Important link ಪ್ರಮುಖ ಲಿಂಕ್ಗಳು
ಅಧಿಕೃತ ಯಾದಗಿರಿ ಜಿಲ್ಲಾ ಪಂಚಾಯತಿ ವೆಬ್ಸೈಟ್
ಯಾದಗಿರಿ ಜಿಲ್ಲಾ ಪಂಚಾಯತಿ ಅಧಿಕೃತ ವೆಬ್ಸೈಟ್
ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ನೇಮಕಾತಿ ಅರ್ಜಿ
ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಜಿಲ್ಲೆಯ ಎಲ್ಲಾ ನೇಮಕಾತಿ ಅಧಿಸೂಚನೆಗಳು
ಯಾದಗಿರಿ ಜಿಲ್ಲಾ ನೇಮಕಾತಿ ಅಧಿಸೂಚನೆಗಳು
FAQ
1. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಉತ್ತರ: 27 ಜುಲೈ 2026.
2. ಅರ್ಜಿ ಸಲ್ಲಿಸುವ ವಿಧಾನ ಯಾವುದು?
ಉತ್ತರ: ಆನ್ಲೈನ್ ಮೂಲಕ ಮಾತ್ರ.
3. ಕನಿಷ್ಠ ವಿದ್ಯಾರ್ಹತೆ ಏನು?
ಉತ್ತರ: PUC ಉತ್ತೀರ್ಣ ಹಾಗೂ Library Science Certificate (ಲಭ್ಯವಿಲ್ಲದಿದ್ದರೆ PUC ಮೆರಿಟ್ ಆಧಾರದಲ್ಲಿ ಪರಿಗಣನೆ).
4. ಕಂಪ್ಯೂಟರ್ ಕೋರ್ಸ್ ಕಡ್ಡಾಯವೇ?
ಉತ್ತರ: ಹೌದು, ಕನಿಷ್ಠ 3 ತಿಂಗಳ ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರ ಅಗತ್ಯ.
5. ಆಯ್ಕೆ ಹೇಗೆ ನಡೆಯುತ್ತದೆ?
ಉತ್ತರ: ಶೈಕ್ಷಣಿಕ ಮೆರಿಟ್ ಹಾಗೂ ಸರ್ಕಾರದ ಮೀಸಲಾತಿ ನಿಯಮಗಳ ಆಧಾರದ ಮೇಲೆ.

