ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಗ್ರೂಪ್-ಸಿ ಭೂಮಾಪಕರ (Surveyor) ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು.
ನೇಮಕಾತಿ ವಿವರ
| ಇಲಾಖೆ | ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ |
| ನೇಮಕಾತಿ | ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಹುದ್ದೆ | ಭೂಮಾಪಕ (Surveyor) |
| ಒಟ್ಟು ಹುದ್ದೆಗಳು | 190 |
| ಉದ್ಯೋಗ ಸ್ಥಳ | ಕಲ್ಯಾಣ ಕರ್ನಾಟಕ |
| ವೇತನ | ₹37,500 – ₹76,100 |
| ಅರ್ಜಿ ವಿಧಾನ | ಆನ್‌ಲೈನ್ |
Karnataka Surveyor Qualification ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಕೆಳಗಿನ ಯಾವುದಾದರೂ ವಿದ್ಯಾರ್ಹತೆ ಹೊಂದಿರಬೇಕು.
1. ಇಂಜಿನಿಯರಿಂಗ್ ಪದವಿ
BE / B.Tech ಯಾವುದೇ ವಿಭಾಗ
ಅಥವಾ
2. AMIE ಯಾವುದೇ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ AMIE
ಅಥವಾ
3. B.Scಕೆಳಗಿನ ವಿಷಯಗಳಲ್ಲಿ ಯಾವುದಾದರೂ
ಗಣಿತ,ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್ ಮಾಹಿತಿ ತಂತ್ರಜ್ಞಾನ, ಇನ್‌ಸ್ಟ್ರುಮೆಂಟೇಶನ್
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಕೃಷಿ
ಅಥವಾ
4. ಡಿಪ್ಲೊಮಾ
AICTE ಮಾನ್ಯತೆ ಪಡೆದ ಸಂಸ್ಥೆಯಿಂದ ಯಾವುದೇ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ ವಿಭಾಗದಲ್ಲಿ ಡಿಪ್ಲೊಮಾ.
Karnataka Surveyor ವಯೋಮಿತಿ (Age Limit)
ಅಧಿಸೂಚನೆಯ ಪ್ರಕಾರ ವಯೋಮಿತಿ ಕರ್ನಾಟಕ ಸರ್ಕಾರ ಹಾಗೂ KEA ನೇಮಕಾತಿ ನಿಯಮಗಳಂತೆ ಅನ್ವಯವಾಗುತ್ತದೆ.
ಸಾಮಾನ್ಯವಾಗಿ:
ಕನಿಷ್ಠ ವಯಸ್ಸು: 18 ವರ್ಷ
ಗರಿಷ್ಠ ವಯಸ್ಸು: 35 ವರ್ಷ
ವಯೋಸಡಿಲಿಕೆ
2A/2B/3A/3B – 3 ವರ್ಷ
SC/ST/Cat-1 – 5 ವರ್ಷ
ಮಾಜಿ ಸೈನಿಕರು – ಸರ್ಕಾರದ ನಿಯಮದಂತೆ
ಸೂಚನೆ: ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ವಯೋಮಿತಿಯೇ ಅಂತಿಮ.
Karnataka Surveyor Paying scale
ವೇತನ : ₹37,500 – ₹76,100
Karnataka Surveyor Selections ಆಯ್ಕೆ ವಿಧಾನ
ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ (ಅಗತ್ಯವಿದ್ದರೆ)
Karnataka Surveyor Fees
| ಅಭ್ಯರ್ಥಿ ವರ್ಗ | ಶುಲ್ಕ |
| ಸಾಮಾನ್ಯ / 2A / 2B / 3A / 3B | ₹750 |
| SC / ST / Cat-1 / ಮಾಜಿ ಸೈನಿಕ / ತೃತೀಯಲಿಂಗ | ₹500 |
| ವಿಶೇಷಚೇತನ ಅಭ್ಯರ್ಥಿಗಳು | ₹250 |
Karnataka Surveyor Apply ಅರ್ಜಿ ಸಲ್ಲಿಸುವ ವಿಧಾನ
- KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Surveyor Recruitment ಆಯ್ಕೆಮಾಡಿ.
- ನೋಂದಣಿ ಮಾಡಿ.
- ಅರ್ಜಿ ಭರ್ತಿ ಮಾಡಿ.
- ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ಶುಲ್ಕ ಪಾವತಿಸಿ.
- ಅರ್ಜಿಯನ್ನು ಸಲ್ಲಿಸಿ ಹಾಗೂ ಪ್ರಿಂಟ್ ಪಡೆದುಕೊಳ್ಳಿ.
important Document ಅಗತ್ಯ ದಾಖಲೆಗಳು
- SSLC ಅಂಕಪಟ್ಟಿ
- ಪದವಿ / ಡಿಪ್ಲೊಮಾ ಪ್ರಮಾಣಪತ್ರ
- ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ ಫೋಟೋ
- ಸಹಿ
- ಇತರೆ ಅಗತ್ಯ ದಾಖಲೆಗಳು
Important links ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ: ಶೀಘ್ರದಲ್ಲೇ ಪ್ರಕಟಿಸಲಾಗುವುದು
ಆನ್‌ಲೈನ್ ಅರ್ಜಿ: KEA ಪೋರ್ಟಲ್‌ನಲ್ಲಿ ಲಭ್ಯವಾಗಲಿದೆ
KEA ಅಧಿಕೃತ ವೆಬ್‌ಸೈಟ್: https://cetonline.karnataka.gov.in
FAQ
1. ಒಟ್ಟು ಎಷ್ಟು ಹುದ್ದೆಗಳಿವೆ?
190 ಭೂಮಾಪಕರ ಹುದ್ದೆಗಳು.
2. ಅರ್ಜಿ ಹೇಗೆ ಸಲ್ಲಿಸಬೇಕು?
KEA ಮೂಲಕ ಆನ್‌ಲೈನ್.
3. ಕನಿಷ್ಠ ವಿದ್ಯಾರ್ಹತೆ?
AICTE ಮಾನ್ಯತೆ ಪಡೆದ ಡಿಪ್ಲೊಮಾ ಅಥವಾ ಸಂಬಂಧಿತ ಪದವಿ.
4. ವೇತನ ಎಷ್ಟು?
₹37,500 ರಿಂದ ₹76,100.
5. ಆಯ್ಕೆ ವಿಧಾನ ಏನು?
KEA ಸ್ಪರ್ಧಾತ್ಮಕ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸರ್ಕಾರದ ನಿಯಮಾನುಸಾರ ಇತರೆ ಹಂತಗಳು.

