(KEA) SSLC ITI Jobs Karnataka Water Supply Operator Recruitment 2026

SSLC ITI Jobs Karnataka, Water Supply Operator Recruitment 2026 : ಕರ್ನಾಟಕ ರಾಜ್ಯದ ಪೌರಾಡಳಿತ ನಿರ್ದೇಶನಾಲಯದ ಅಧೀನದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದಕ್ಕೆ ಸಂಬಂಧಿಸಿದ್ದು, ಒಟ್ಟು 210 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾಗಲಿದ್ದಾರೆ. ಈ ನೇಮಕಾತಿಯಲ್ಲಿ SSLC ಹಾಗೂ ITI ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ.




KEA ಪೌರಾಡಳಿತ ಇಲಾಖೆ ನೇಮಕಾತಿ 2026 – ಪ್ರಮುಖ ಮಾಹಿತಿ

ವಿವರ ಮಾಹಿತಿ
ನೇಮಕಾತಿ ಸಂಸ್ಥೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಇಲಾಖೆ ಪೌರಾಡಳಿತ ನಿರ್ದೇಶನಾಲಯ
ಹುದ್ದೆಗಳ ವರ್ಗ ಗ್ರೂಪ್-ಸಿ
ಒಟ್ಟು ಹುದ್ದೆಗಳು 210
ಉದ್ಯೋಗ ಸ್ಥಳ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ
ಅರ್ಜಿ ವಿಧಾನ ಆನ್‌ಲೈನ್
ಆಯ್ಕೆ ವಿಧಾನ ಸ್ಪರ್ಧಾತ್ಮಕ ಪರೀಕ್ಷೆ



KEA Job Details  ಹುದ್ದೆಯ ವಿವರ

ನೀರು ಸರಬರಾಜು ಆಪರೇಟರ್ ಹುದ್ದೆಗಳ ಸಂಖ್ಯೆ
ಎಲೆಕ್ಟ್ರಿಷಿಯನ್ ಗ್ರೇಡ್-1 80
ಸಹಾಯಕ ನೀರು ಸರಬರಾಜು ಆಪರೇಟರ್ 03
ಎಲೆಕ್ಟ್ರಿಷಿಯನ್ ಗ್ರೇಡ್-2 122
ಒಟ್ಟು ಹುದ್ದೆಗಳು 210



KEA Paying scale ವೇತನ ವಿವರ

ನೀರು ಸರಬರಾಜು ಆಪರೇಟರ್ ₹37,500 – ₹76,100
ಎಲೆಕ್ಟ್ರಿಷಿಯನ್ ಗ್ರೇಡ್-1 ₹37,500 – ₹76,100
ಸಹಾಯಕ ನೀರು ಸರಬರಾಜು ಆಪರೇಟರ್  ₹34,100 – ₹67,600
ಎಲೆಕ್ಟ್ರಿಷಿಯನ್ ಗ್ರೇಡ್-2 ₹34,100 – ₹67,600




ಶೈಕ್ಷಣಿಕ ಅರ್ಹತೆ (Qualification)

1. ನೀರು ಸರಬರಾಜು ಆಪರೇಟರ್

ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ITI ಸಂಸ್ಥೆಯಿಂದ Electrical ಅಥವಾ Fitter Trade ನಲ್ಲಿ 2 ವರ್ಷಗಳ ಕೋರ್ಸ್ ಪೂರ್ಣಗೊಳಿಸಿರಬೇಕು.
  • National Trade Certificate (NTC) ಹೊಂದಿರಬೇಕು.
  • ಯಾವುದೇ ಕೈಗಾರಿಕೆಯಲ್ಲಿ 1 ವರ್ಷದ Apprenticeship Training ಪೂರ್ಣಗೊಳಿಸಿರಬೇಕು.
  • National Apprenticeship Certificate (NAC) ಹೊಂದಿರಬೇಕು.

2. ಎಲೆಕ್ಟ್ರಿಷಿಯನ್ ಗ್ರೇಡ್-1

ಅಭ್ಯರ್ಥಿಗಳು:

  • SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ITI ಸಂಸ್ಥೆಯಲ್ಲಿ Electrical Trade ನಲ್ಲಿ 2 ವರ್ಷಗಳ ಕೋರ್ಸ್ ಪೂರ್ಣಗೊಳಿಸಿರಬೇಕು.
  • National Trade Certificate (NTC) ಹೊಂದಿರಬೇಕು.
  • 1 ವರ್ಷದ Apprenticeship Training ಪೂರ್ಣಗೊಳಿಸಿ National Apprenticeship Certificate (NAC) ಹೊಂದಿರಬೇಕು.

3. ಸಹಾಯಕ ನೀರು ಸರಬರಾಜು ಆಪರೇಟರ್

ಅಭ್ಯರ್ಥಿಗಳು:

  • SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ITI ಸಂಸ್ಥೆಯಿಂದ Electrical ಅಥವಾ Fitter Trade ನಲ್ಲಿ 2 ವರ್ಷಗಳ ಕೋರ್ಸ್ ಪೂರ್ಣಗೊಳಿಸಿರಬೇಕು.
  • National Trade Certificate (NTC) ಹೊಂದಿರಬೇಕು.

4. ಎಲೆಕ್ಟ್ರಿಷಿಯನ್ ಗ್ರೇಡ್-2

ಅಭ್ಯರ್ಥಿಗಳು:

  • SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ITI ಸಂಸ್ಥೆಯಲ್ಲಿ Electrical Trade ನಲ್ಲಿ 2 ವರ್ಷಗಳ ಕೋರ್ಸ್ ಪೂರ್ಣಗೊಳಿಸಿರಬೇಕು.
  • National Trade Certificate (NTC) ಹೊಂದಿರಬೇಕು.

ವಯೋಮಿತಿ (Age Limit)

ಅಭ್ಯರ್ಥಿಗಳ ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳು  40 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ 43 ವರ್ಷಗಳು
SC / ST / ಪ್ರವರ್ಗ-1 ಅಭ್ಯರ್ಥಿಗಳು 45 ವರ್ಷಗಳು

ಅರ್ಜಿ ಶುಲ್ಕ (Application Fee)

ಅಭ್ಯರ್ಥಿಗಳ ವರ್ಗ ಅರ್ಜಿ ಶುಲ್ಕ
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು ₹750
SC / ST / ಪ್ರವರ್ಗ-1 / ಮಾಜಿ ಸೈನಿಕ / ತೃತೀಯ ಲಿಂಗಿ ಅಭ್ಯರ್ಥಿಗಳು ₹500
ವಿಶೇಷ ಚೇತನ ಅಭ್ಯರ್ಥಿಗಳು ₹250

 

ಪ್ರಮುಖ ದಿನಾಂಕಗಳು (Important Dates)

ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ 16-09-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-09-2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 01-10-2026

ಪ್ರಮುಖ ಲಿಂಕ್‌ಗಳು (Important Links)

ಅಧಿಕೃತ KEA ವೆಬ್‌ಸೈಟ್ https://cetonline.karnataka.gov.in/kea/

ಅಧಿಕೃತ ಅಧಿಸೂಚನೆ KEA ನೋಡಲು ಇಲ್ಲಿ ಕ್ಲಿಕ್ ಮಾಡಿ 




 

Telegram & WhatsApp Buttons

Leave a Reply

Your email address will not be published. Required fields are marked *