ಹಾಸಿಗೆ ಇದ್ದಷ್ಟು ಕಾಲುಚಾಚು – Hasige Idastu Kalu Chachu Gade In Kannada
ಪೀಠಿಕೆ: ಇದೊಂದು ಪ್ರಸಿದ್ಧವಾದ ಹಿರಿಯರ ಅನುಭವದಿಂದ ಬಂದ ಗಾದೆಯಾಗಿದೆ.
Hasige Idastu Kalu Chachu Gade In Kannada ವಿವರಣೆ: ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದರೆ ನಾವು ಹಾಸಿಗೆ ಮೇಲೆ ಕಾಲು ಚಾಚಿ ಮಲಗಬೇಕು ಎಂಬ ಅರ್ಥವಲ್ಲ ಇದು ಶಾಬ್ಲಿಕ ಅರ್ಥ, ಆದರೆ ಇದರ ನಿಜವಾದ ಅರ್ಥವೆಂದರೆ ನಮ್ಮಲ್ಲಿ ಎಷ್ಟು ಹಣ ಇದೆಯೋ ಅಷ್ಟೇ ಖರ್ಚು ಮಾಡಿ ಜೀವನ ಮಾಡಬೇಕು ಭಗವಂತ ನಮಗೆ ಕೊಟ್ಟಷ್ಟು ಅಥವಾ ನ್ಯಾಯಯುತವಾಗಿ ಪರಿಶ್ರಮದಿಂದ ಸಂಪಾದನೆಯಲ್ಲಿಯೇ ತೃಪ್ತಿಯ ಜೀವನ ನಡೆಸಬೇಕು. ಎಂಬುದು ಇದರ ಭಾವಾರ್ಥ.
ವಿಶೇಷತೆ: ಜೀವನದಲ್ಲಿ ನಾವು ಸಾಗುವಾಗ ನಮ್ಮಲ್ಲಿ ಇರುವಷ್ಟರಲ್ಲಿ ತೃಪ್ತಿಯ ಜೀವನ ನಡೆಸುವುದಲ್ಲಿ ಜೀವನದಲ್ಲಿ ಶಾಂತಿ ನೆಮ್ಮದಿ ಸಾಕು ಸಿಗುತ್ತದೆ ಎಂಬ ನೀತಿಯನ್ನು ತಿಳಿಸಲು ಹಿರಿಯರು ಈ ಗಾದೆಯ ಮಾತನ್ನು ತಿಳಿಸಿದ್ದಾರೆ.

