Kolar AYUSH Recruitment 2026 | ಕೋಲಾರ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2026

ಕೋಲಾರ ಜಿಲ್ಲಾ ಆಯುಷ್ ಇಲಾಖೆ (District AYUSH Office Kolar) ವತಿಯಿಂದ ರಾಷ್ಟ್ರೀಯ ಆಯುಷ್ ಅಭಿಯಾನ (National AYUSH Mission – NAM) ಅಡಿಯಲ್ಲಿ ಖಾಲಿ ಇರುವ ಹೋಮಿಯೋಪತಿ ತಜ್ಞ ವೈದ್ಯರು ಹಾಗೂ ಆಯುರ್ವೇದ ತಜ್ಞ ವೈದ್ಯರು ಹುದ್ದೆಗಳನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 20 ಆಗಸ್ಟ್ 2026ರೊಳಗೆ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತವಾಗಿದ್ದು, ಆರಂಭದಲ್ಲಿ 31 ಮಾರ್ಚ್ 2027ರವರೆಗೆ ಸೇವಾ ಅವಧಿ ಇರುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ಆರ್ಥಿಕ ವರ್ಷಕ್ಕೆ ಸೇವೆ ಮುಂದುವರಿಸುವ ಬಗ್ಗೆ ಜಿಲ್ಲಾ ಆಯುಷ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ.





Kolar AYUSH ಸಂಸ್ಥೆಯ  ಮಾಹಿತಿ

ಇಲಾಖೆ ಕೋಲಾರ ಜಿಲ್ಲಾ ಆಯುಷ್ ಇಲಾಖೆ
ಯೋಜನೆ ರಾಷ್ಟ್ರೀಯ ಆಯುಷ್ ಅಭಿಯಾನ (NAM)
ಉದ್ಯೋಗ ಸ್ಥಳ ಕೋಲಾರ ಜಿಲ್ಲೆ
ಉದ್ಯೋಗ ಪ್ರಕಾರ ಗುತ್ತಿಗೆ ಆಧಾರ
ಹುದ್ದೆಗಳ ಸಂಖ್ಯೆ 02
ಅರ್ಜಿ ವಿಧಾನ  ಆಫ್‌ಲೈನ್
ಅಧಿಕೃತ ವೆಬ್‌ಸೈಟ್ https://kolar.nic.in

Kolar AYUSH Job ಹುದ್ದೆಗಳ ವಿವರ

ಹುದ್ದೆ ಆಸ್ಪತ್ರೆ ಹೆಸರು ಹುದ್ದೆ ಗಳ ಹೆಸರು
ಹೋಮಿಯೋಪತಿ ತಜ್ಞ ವೈದ್ಯರು  ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಕೋಲಾರ 01
ಆಯುರ್ವೇದ ತಜ್ಞ ವೈದ್ಯರು  ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶ್ರೀನಿವಾಸಪುರ 01
ಒಟ್ಟು ಹುದ್ದೆಗಳು 02




Kolar AYUSH Qulification ವಿದ್ಯಾರ್ಹತೆ

1) ಹೋಮಿಯೋಪತಿ ತಜ್ಞ ವೈದ್ಯರು
ಅಭ್ಯರ್ಥಿಗಳು ಕೆಳಕಂಡ ವಿದ್ಯಾರ್ಹತೆ ಹೊಂದಿರಬೇಕು.
  • MS ಅಥವಾ MD (Homeopathy) ಸ್ನಾತಕೋತ್ತರ ಪದವಿ
2) ಸ್ನಾತಕೋತ್ತರ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ
  • BHMS ಪದವಿ
  • ಕನಿಷ್ಠ 3 ವರ್ಷಗಳ ಅನುಭವ
ಇಂತಹ ಅಭ್ಯರ್ಥಿಗಳನ್ನು PG Allowance ನಿಯಮದಂತೆ ಪರಿಗಣಿಸಲಾಗುತ್ತದೆ.




Kolar AYUSH  ವೇತನ (Salary)

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಕೆಳಕಂಡ ಸಂಚಿತ ವೇತನ ನೀಡಲಾಗುತ್ತದೆ.

  • ಮಾಸಿಕ ಸಂಚಿತ ವೇತನ : ₹52,550/-
  • ಹೆಚ್ಚುವರಿಯಾಗಿ PG Allowance ₹5,000/-

ಒಟ್ಟು ಮಾಸಿಕ ಸಂಬಳ : ₹57,550/-

Kolar AYUSH Selections ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಮಾನದಂಡಗಳ ಆಧಾರದ ಮೇಲೆ ನಡೆಯಲಿದೆ.

  • ಮೆರಿಟ್ – 70%
  • ಅನುಭವ – 20%
  • ಸಂದರ್ಶನ – 10%

ಹುದ್ದೆಗೆ ಸಂಬಂಧಿಸಿದ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.

Kolar AYUSH Apply ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣವಾಗಿ ಆಫ್‌ಲೈನ್ ಆಗಿರುತ್ತದೆ.

  • ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  • ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
  • ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು.




ಪ್ರಮುಖ ದಿನಾಂಕಗಳು (Important Dates)

ಅರ್ಜಿ ಆರಂಭ 20-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-08-2026




Kolar AYUSH Important ಪ್ರಮುಖ ಲಿಂಕ್‌ಗಳು (Important Links)

ಅಧಿಕೃತ ಅಧಿಸೂಚನೆ ಜಿಲ್ಲಾ ಕೋಲಾರ ವೆಬ್‌ಸೈಟ್‌ನಲ್ಲಿ ಲಭ್ಯ
ಅರ್ಜಿ ನಮೂನೆ ಇಲ್ಲಿ ಕ್ಲಿಕ್  ಮಾಡಿ 
ಅಧಿಕೃತ ವೆಬ್‌ಸೈಟ್ https://kolar.nic.in

Telegram & WhatsApp Buttons




FAQ

1. ಕೋಲಾರ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2026ರಲ್ಲಿ ಎಷ್ಟು ಹುದ್ದೆಗಳಿವೆ?
ಒಟ್ಟು 02 ಹುದ್ದೆಗಳು ಪ್ರಕಟಿಸಲಾಗಿದೆ.
2. ಯಾವ ಯಾವ ಹುದ್ದೆಗಳು ಖಾಲಿ ಇವೆ?
ಹೋಮಿಯೋಪತಿ ತಜ್ಞ ವೈದ್ಯರು
ಆಯುರ್ವೇದ ತಜ್ಞ ವೈದ್ಯರು
3. ಮಾಸಿಕ ವೇತನ ಎಷ್ಟು?
ತಿಂಗಳಿಗೆ ₹52,550 + ₹5,000 PG Allowance ನೀಡಲಾಗುತ್ತದೆ.
4. ಅರ್ಜಿ ಸಲ್ಲಿಸುವ ವಿಧಾನ ಯಾವುದು?
ಅರ್ಜಿ ಸಲ್ಲಿಸುವ ವಿಧಾನ ಆಫ್‌ಲೈನ್ ಆಗಿದೆ.
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
20 ಆಗಸ್ಟ್ 2026
6. ನೇಮಕಾತಿ ಶಾಶ್ವತವೇ?
ಇಲ್ಲ. ಇದು ಗುತ್ತಿಗೆ ಆಧಾರದ ತಾತ್ಕಾಲಿಕ ನೇಮಕಾತಿ ಆಗಿದೆ.
7. ಆಯ್ಕೆ ಹೇಗೆ ನಡೆಯುತ್ತದೆ?
  • ಮೆರಿಟ್ಅ
  • ನುಭವ
  • ಸಂದರ್ಶನ
ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *