RRB Technician Recruitment 2026 : ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB) ವತಿಯಿಂದ ಟೆಕ್ನಿಷಿಯನ್ (ಗ್ರೇಡ್ III) ಹಾಗೂ ಟೆಕ್ನಿಷಿಯನ್ (ಗ್ರೇಡ್ I) ಸಿಗ್ನಲ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 6,557 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
RRB Technician Job Information
| ವಿವರ | ಮಾಹಿತಿ |
| ಸಂಸ್ಥೆ | Railway Recruitment Board (RRB) |
| ಹುದ್ದೆ | Technician Grade-I (Signal), Technician Grade-III |
| ಒಟ್ಟು ಹುದ್ದೆಗಳು | 6,565 |
| ಉದ್ಯೋಗ ಸ್ಥಳ | ಭಾರತದೆಲ್ಲೆಡೆ |
| ಅರ್ಜಿ ವಿಧಾನ | ಆನ್ಲೈನ್ |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರಿ ಉದ್ಯೋಗ |
ಹುದ್ದಗಳ ವಿವರ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಟೆಕ್ನಿಷಿಯನ್ (ಗ್ರೇಡ್ III) | 6,234 |
| ಟೆಕ್ನಿಷಿಯನ್ (ಗ್ರೇಡ್ I) ಸಿಗ್ನಲ್ | 323 |
| ಒಟ್ಟು | 6,557 |
RRB Technician Quification ಶೈಕ್ಷಣಿಕ ಅರ್ಹತೆ
1. ಟೆಕ್ನಿಷಿಯನ್ (ಗ್ರೇಡ್ III)
ಅಭ್ಯರ್ಥಿಗಳು ಕೆಳಕಂಡ ಯಾವುದೇ ಒಂದು ಅರ್ಹತೆಯನ್ನು ಹೊಂದಿರಬೇಕು.
10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ಟ್ರೇಡ್ನಲ್ಲಿ ITI ಪ್ರಮಾಣಪತ್ರ ಹೊಂದಿರಬೇಕು.
ಅಥವಾ
10ನೇ ತರಗತಿ ಉತ್ತೀರ್ಣರಾಗಿದ್ದು ಸಂಬಂಧಿತ ಟ್ರೇಡ್ನಲ್ಲಿ Apprentice ಪ್ರಮಾಣಪತ್ರ ಹೊಂದಿರಬೇಕು.
2. ಟೆಕ್ನಿಷಿಯನ್ (ಗ್ರೇಡ್ I) ಸಿಗ್ನಲ್
ಅಭ್ಯರ್ಥಿಗಳು ಕೆಳಗಿನ ಯಾವುದೇ ಒಂದು ವಿದ್ಯಾರ್ಹತೆಯನ್ನು ಹೊಂದಿರಬೇಕು.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Physics, Electronics, Computer Science, Information Technology ಅಥವಾ Instrumentation ವಿಷಯಗಳಲ್ಲಿ B.Sc. ಪದವಿ.
ಅಥವಾ
ಮೇಲಿನ ವಿಷಯಗಳಲ್ಲಿ 3 ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ.
ಅಥವಾ
ಮೇಲಿನ ವಿಷಯಗಳಲ್ಲಿ ಎಂಜಿನಿಯರಿಂಗ್ ಪದವಿ (B.E./B.Tech)
RRB Technician ApplicationFee ಅರ್ಜಿ ಶುಲ್ಕ
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
| ಸಾಮಾನ್ಯ / OBC | ₹500 |
| SC / ST / ಮಹಿಳೆಯರು / ಇತರೆ ಅರ್ಹ ವರ್ಗಗಳು | ₹250 |
RRB Technician Pay Scale ವೇತನ
Technician Grade-I
₹29,200 ರಿಂದ ಆರಂಭ + DA + HRA + TA + ಇತರೆ ಭತ್ಯೆಗಳು.
Technician Grade-III
₹19,900 ರಿಂದ ಆರಂಭ + DA + HRA + TA + ಇತರೆ ಭತ್ಯೆಗಳು.
Important Document ಅಗತ್ಯ ದಾಖಲೆಗಳು
- SSLC ಅಂಕಪಟ್ಟಿ
- ITI / Diploma / Degree ಪ್ರಮಾಣಪತ್ರ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)
- ನಿವಾಸ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಸಹಿ
ಪ್ರಮುಖ ದಿನಾಂಕಗಳು
| ಅಧಿಸೂಚನೆ ಪ್ರಕಟ | 30 ಜೂನ್ 2026 |
| ಅರ್ಜಿ ಆರಂಭ | 30 ಜೂನ್ 2026 |
| ಕೊನೆಯ ದಿನಾಂಕ | 29 ಜುಲೈ 2026 |
RRB Technician Important lincks ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ (PDF): ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: RRB Apply Portal
ರೈಲ್ವೆ ನೇಮಕಾತಿ ಅಧಿಕೃತ ವೆಬ್ಸೈಟ್: Railway Recruitment Board (RRB)

