Udupi Health Department Recruitment 2026 || ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2026 – 18 ಹುದ್ದೆಗಳಿಗೆ ಅರ್ಜಿ ಆಹ್ವಾನ

Udupi Health Department Recruitment 2026 – ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (Junior Laboratory Technical Officer) ಹಾಗೂ ಫಾರ್ಮಸಿ ಅಧಿಕಾರಿ (Pharmacy Officer) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.





Udupi Health Department  job ನೇಮಕಾತಿಯ ಪ್ರಮುಖ ಮಾಹಿತಿ

ಹುದ್ದೆ  ಮಾಹಿತಿ

ಇಲಾಖೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ನೇಮಕಾತಿ ವಿಧಾನ  ಗುತ್ತಿಗೆ ಆಧಾರ
ಒಟ್ಟು ಹುದ್ದೆಗಳು 18ಹುದ್ದೆಗಳು
ಉದ್ಯೋಗ ಸ್ಥಳ  ಉಡುಪಿ ಜಿಲ್ಲೆ
ಅರ್ಜಿ ಸಲ್ಲಿಕೆ  ಆಫ್‌ಲೈನ್

ಹುದ್ದೆಗಳ ವಿವರ

  1. ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ
    • ಹುದ್ದೆಗಳ ಸಂಖ್ಯೆ: 05
    • ವಿದ್ಯಾರ್ಹತೆ:
    • ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ Diploma in Medical Laboratory Technology (DMLT)
    • ಪೂರ್ಣಗೊಳಿಸಿರಬೇಕು.
    • ವೇತನ: ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ.
  2. ಫಾರ್ಮಸಿ ಅಧಿಕಾರಿ
    • ಹುದ್ದೆಗಳ ಸಂಖ್ಯೆ: 13
    • ವಿದ್ಯಾರ್ಹತೆ:
    • ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ D.Pharma ಉತ್ತೀರ್ಣರಾಗಿರಬೇಕು.
    • ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ಕಡ್ಡಾಯ ನೋಂದಣಿ ಹೊಂದಿರಬೇಕು.
    • ವೇತನ: ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ವೇತನ.

Udupi Health Department age ವಯೋಮಿತಿ

  • ಅಭ್ಯರ್ಥಿಯ ವಯಸ್ಸು 45 ವರ್ಷ ಮೀರಿರಬಾರದು.

How to sections ಆಯ್ಕೆ ಪ್ರಕ್ರಿಯೆ

  • ಮೆರಿಟ್
  • ರೋಸ್ಟರ್ ನಿಯಮ
  • ದಾಖಲೆಗಳ ಪರಿಶೀಲನೆ
  • ಸಂದರ್ಶನ
  • ಆಧಾರದ ಮೇಲೆ ಮಾಡಲಾಗುತ್ತದೆ.

ಸಂದರ್ಶನದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.



ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗೆ ಅಗತ್ಯ ದಾಖಲೆಗಳು

  • ಎಸ್.ಎಸ್.ಎಲ್.ಸಿ ಅಂಕಪಟ್ಟಿ
  • DMLT ಎಲ್ಲಾ ಅಂಕಪಟ್ಟಿಗಳು
  • ಪ್ಯಾರಾಮೆಡಿಕಲ್ ಬೋರ್ಡ್ ನೋಂದಣಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಕನ್ನಡ ಭಾಷಾ ಪ್ರಮಾಣಪತ್ರ
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಅಂಗವಿಕಲ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಆಧಾರ್ ಕಾರ್ಡ್

ಫಾರ್ಮಸಿ ಅಧಿಕಾರಿ ಹುದ್ದೆಗೆ ಅಗತ್ಯ ದಾಖಲೆಗಳು

  • ಎಸ್.ಎಸ್.ಎಲ್.ಸಿ ಅಂಕಪಟ್ಟಿ
  • D.Pharma ಎಲ್ಲಾ ಅಂಕಪಟ್ಟಿಗಳು
  • ಕರ್ನಾಟಕ ಫಾರ್ಮಸಿ ಕೌನ್ಸಿಲ್ ನೋಂದಣಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಕನ್ನಡ ಭಾಷಾ ಪ್ರಮಾಣಪತ್ರ
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ
  • ಅಂಗವಿಕಲ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ

  • udupi.nic.in ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬೇಕು.
  • ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  • ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
  • 21-07-2026 ಸಂಜೆ 5:00 ಗಂಟೆಯೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೆ ಸಲ್ಲಿಸಬೇಕು.

ಪ್ರಮುಖ ದಿನಾಂಕ

ಅರ್ಜಿ ಆರಂಭ ಈಗಾಗಲೇ ಆರಂಭವಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನ 21 ಜುಲೈ 2026
ಸಂದರ್ಶನ ನಂತರ ಪ್ರಕಟಿಸಲಾಗುತ್ತದೆ




ಪ್ರಮುಖ ಲಿಂಕ್‌ಗಳು ಇಲ್ಲಿ ಅಧಿಕೃತ ಪ್ರಮುಖ ಲಿಂಕ್‌ಗಳು:

ಉಡುಪಿ ಜಿಲ್ಲಾ ಅಧಿಕೃತ ವೆಬ್‌ಸೈಟ್ ಇಲ್ಲಿ ಕ್ಲಿಕ್ ಮಾಡಿ 




FAQ

ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು?

ಈ ಕೆಳಗಿನ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

  • DMLT ಪೂರ್ಣಗೊಳಿಸಿದವರು
  • D.Pharma ಪೂರ್ಣಗೊಳಿಸಿದವರು
  • ಕರ್ನಾಟಕ ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿ ಹೊಂದಿರುವವರು
  • ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು

Leave a Reply

Your email address will not be published. Required fields are marked *