Yadgir Anganwadi Recruitment 2026 || ಯಾದಗಿರಿ ಅಂಗನವಾಡಿ ನೇಮಕಾತಿ 2026: 232 ಹುದ್ದೆಗಳಿಗೆ ಅರ್ಜಿ ಆಹ್ವಾನ

Yadgir Anganwadi Recruitment 2026 : ಯಾದಗಿರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ, ಯಾದಗಿರಿ ಮತ್ತು ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಒಟ್ಟು 232 ಅಂಗನವಾಡಿ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 61 ಅಂಗನವಾಡಿ ಕಾರ್ಯಕರ್ತೆ ಹಾಗೂ 171 ಅಂಗನವಾಡಿ ಸಹಾಯಕಿ ಹುದ್ದೆಗಳು ಸೇರಿವೆ.




Yadgir Anganwadi Overview

ವಿವರ ಮಾಹಿತಿ
ನೇಮಕಾತಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಜಿಲ್ಲೆ ಯಾದಗಿರಿ
ಹುದ್ದೆಯ ಹೆಸರು ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ
ಒಟ್ಟು ಹುದ್ದೆಗಳು  232
ಅಂಗನವಾಡಿ ಕಾರ್ಯಕರ್ತೆ  61
ಅಂಗನವಾಡಿ ಸಹಾಯಕಿ 171
ಅರ್ಜಿ ವಿಧಾನ ಆನ್‌ಲೈನ್
ಉದ್ಯೋಗ ಸ್ಥಳ  ಯಾದಗಿರಿ ಜಿಲ್ಲೆ
ಅಧಿಕೃತ ವೆಬ್‌ಸೈಟ್ yadgir.nic.in

Yadgir Anganwadi Jobs Details  ಹುದ್ದೆಗಳ ವಿವರ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು

ತಾಲೂಕ  ಹೆಸರು ಹುದ್ದೆಗಳ
ಶಹಾಪುರ 12
ಸುರಪುರ 24
ಯಾದಗಿರಿ 16
ಗುರುಮಠಕಲ್ 09
ಒಟ್ಟು 61

ಅಂಗನವಾಡಿ ಸಹಾಯಕಿ

ತಾಲೂಕ  ಹೆಸರು ಹುದ್ದೆಗಳ
ಶಹಾಪುರ 58
ಸುರಪುರ 58
ಯಾದಗಿರಿ 30
ಗುರುಮಠಕಲ್ 25
ಒಟ್ಟು 171

Yadgir Anganwadi ವಯೋಮಿತಿ

ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು:

  • ಕನಿಷ್ಠ ವಯಸ್ಸು: 19 ವರ್ಷ
  • ಗರಿಷ್ಠ ವಯಸ್ಸು: 35 ವರ್ಷ
  • ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ನಿಗದಿತ ದಿನಾಂಕದಂದು ಅಭ್ಯರ್ಥಿಗಳು ವಯೋಮಿತಿಯ ಅರ್ಹತೆಯನ್ನು ಹೊಂದಿರಬೇಕು.




Yadgir Anganwadi Qualification ಶೈಕ್ಷಣಿಕ ಅರ್ಹತೆ

ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು:

  • ಕನಿಷ್ಠ ಪಿ.ಯು.ಸಿ. (PUC) ತೇರ್ಗಡೆ ಹೊಂದಿರಬೇಕು.
  • ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.

ಅಂಗನವಾಡಿ ಸಹಾಯಕಿ

  • ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು:
  • ಕನಿಷ್ಠ SSLC ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.




Yadgir Anganwadi Recruitment 2026 – How to Apply

ಯಾದಗಿರಿ ಅಂಗನವಾಡಿ ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸಲು ಕೆಳಗಿನ ವಿಧಾನವನ್ನು ಅನುಸರಿಸಬಹುದು.

ಹಂತ 1
ಯಾದಗಿರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ನೇಮಕಾತಿಗೆ ಸಂಬಂಧಿಸಿದ Recruitment / Notification / Online Application ಲಿಂಕ್ ಹುಡುಕಿ.

ಹಂತ 3
ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ವಿಳಾಸ, ವಿದ್ಯಾರ್ಹತೆ ಮತ್ತು ಇತರ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಹಂತ 4
ಅಗತ್ಯವಿರುವ ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ಸೂಚನೆಯಂತೆ ಅಪ್‌ಲೋಡ್ ಮಾಡಿ.

ಹಂತ 5
ಅರ್ಜಿಯನ್ನು ಸಲ್ಲಿಸುವ ಮೊದಲು ನಮೂದಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.

ಹಂತ 6
ಅರ್ಜಿಯನ್ನು ಅಂತಿಮವಾಗಿ Submit ಮಾಡಿ.

ಹಂತ 7
ಅರ್ಜಿಯ ಸ್ವೀಕೃತಿ/ಅಪ್ಲಿಕೇಶನ್ ಪ್ರತಿಯನ್ನು ಭವಿಷ್ಯದ ಬಳಕೆಗಾಗಿ ಡೌನ್‌ಲೋಡ್ ಅಥವಾ ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

 

ಪ್ರಮುಖ ದಿನಾಂಕಗಳು – Important Dates

ಆನ್‌ಲೈನ್ ಅರ್ಜಿ ಪ್ರಾರಂಭ  24 ಜುಲೈ 2026
ಆನ್‌ಲೈನ್ ಅರ್ಜಿ ಕೊನೆಯ ದಿನಾಂಕ 24 ಆಗಸ್ಟ್ 2026

 

ಪ್ರಮುಖ ಲಿಂಕ್‌ಗಳು – Important Links

ಆನ್‌ಲೈನ್ ಅರ್ಜಿ :  ಅಧಿಕೃತ ವೆಬ್‌ಸೈಟ್‌

ಅಧಿಕೃತ ಅಧಿಸೂಚನೆ : ಅಧಿಕೃತ ವೆಬ್‌ಸೈಟ್‌

Telegram & WhatsApp Buttons

Leave a Reply

Your email address will not be published. Required fields are marked *